ಪೋಸ್ಟ್‌ಗಳು

ಸೆಪ್ಟೆಂಬರ್, 2016 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಗಣಪತಿ ಬಪ್ಪಾ ಮೊರಯಾ

ಇಮೇಜ್
             ಸಾಲು ಸಾಲು ಹಬ್ಬಗಳು ಬಂದರೆ‌ ಸಾಕು ಮನೆಮಂದಿಯೆಲ್ಲ  ಗರಿ ಗರಿಯ ಬಟ್ಟೆ ತೊಟ್ಟು ಶಿಸ್ತಿನ ಶಿಪಾಯಿಗಳಂತೆ ಮನ ತುಂಬಿ ಹುರುಪಿನಿಂದ ಒಡಾಡುತ್ತೇವೆ, ಅಂದು ಮನೆಯಲ್ಲಿ ಸಿಹಿ ತಿಂಡಿ ಮಾಡಿ ದೇವರಿಗೆ ನೈವೇದ್ಯ ಅರ್ಪಿಸುತ್ತೇವೆ. ಗಣೇಶನ ಹಬ್ಬ ಪ್ರಮುಖ ಹಬ್ಬಗಳಲ್ಲಿ ಒಂದು, ಅಂದು ನಮ್ಮ ಮನೆಗೆ ಬರುವ ಅತಿಥಿಯನ್ನು ಬರಮಾಡಿಕೊಳ್ಳಲು ಬರದ ಸಿದ್ದತೆ ಮಾಡಿಕೊಂಡಿರುತ್ತೆವೆ. ನಾನು ಚಿಕ್ಕವನಿದ್ದಾಗಿನಿಂದಲೂ  ಈ ಸಂಸ್ಕೃತಿಯಲ್ಲಿ  ಬೆಳೆದ ಹುಡುಗ ಹಾಗಾಗಿ ಸಂಪ್ರದಾಯ ಆಚಾರಗಳ ಬಗ್ಗೆ ಅತೀವ  ಆಸಕ್ತಿ.           ಐದು ದಿನ ನಾನು ಶಾಲೆ ಬಿಟ್ಟರು ಸರಿ ಗಣೇಶನಿಗೆ ಏನೂ ಕೊರತೆ ಮಾಡುತ್ತಿರಲಿಲ್ಲ. ಮನೆ ಪೂರ್ವಾಭಿಮುಖವಾದ ಒಂದು ಜಾಗ ಗಣೇಶನಿಗೆಂದೆ ಮೀಸಲು ಅಲ್ಲಿ  ಲಂಬೋದರನನ್ನು ಪ್ರತಿಷ್ಠಾಪಿಸಿ ಪೂಜಿಸುತ್ತೇವೆ. ಮನೆಗೆ ಗಣೇಶನನ್ನು ಅದ್ದೂರಿಯಿಂದ ಬರಮಾಡಿಕೊಂಡು ಅದರಂತೆ ಸಂಪ್ರದಾಯಿಕವಾಗಿ ಬಿಳ್ಕೋಡುತ್ತೇವೆ...         ನಾವು ನಮ್ಮ ಶಾಲೆಯಲ್ಲಿ ಗಣೇಶನನ್ನು ಪ್ರತಿಷ್ಠಾಪಿಸುತ್ತಿದ್ದರಿಂದ ಅದರ ಮುಂದಾಳತ್ವವನ್ನು ನಾನು ವಹಿಸಿಕೊಳ್ಳುತ್ತಿದ್ದೇ. ಪ್ರೌಡ ಶಾಲೆಯಲ್ಲಿ ಕಲಿಯುವ ವೇಳೆ  ಗಣೇಶನ ಹಬ್ಬಕ್ಕೂ ಒಂದು ವಾರ ಮುಂಚೆ ಹಬ್ಬಕ್ಜೆ ತಯಾರಿ ನಡೆಸಿದೆವು, ಮುಖ್ಯಗುರುಗಳು ಒಬ್ಬ ವಿದ್ಯಾರ್ಥಿ 2೦ ರೂಪಾಯಿ ನೀಡಬೇಕೆಂದು  ತಿಳಿಸಿ. ತರಗತಿವಾರು ಹಣ ಸಂಗ್ರಣೆಗೆ ಆಯಾ ತರಗತಿಯ ಒಬ್ಬ ವಿದ್ಯಾರ್ಥಿಗೆ ಜವಾದ್ಬಾರಿ ನಿಡುತ್ತಿದ್ರು.        ಒಟ್ಟಾರೆ ಎ