ಪೋಸ್ಟ್‌ಗಳು

ಅಕ್ಟೋಬರ್, 2016 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಪೇಪರ್ ಪೇಪರ್

          ಎಲ್ಲಿ ನೋಡಿದತ್ತ ಬಿಡದೆ ಸುರಿಯುತ್ತಿರುವ ಮಳೆಹನಿ, ತೂರಿಕೊಂಡು ಹೋಗುವ ಗಾಳಿ ಇದರ ನಡುವೆ ಕೆಟ್ಟ್ ರಸ್ತೆಯಲ್ಲಿ ಸೈಕಲ್ ಪೆಡೆಲ್ ‌ತುಳಿದು. ಮನೆ  ಮನೆಗೆ ಪೆಪರ್ ಹಾಕುವ ಹುಡುಗ, ತನ್ನ ದೇಹಕ್ಕಿಂತ‌ ತಾನು ತಂದ ಪತ್ರಿಕೆಗಳ ಜವಾದ್ಬಾರಿ ಹೆಚ್ಚಿನದು, ಪೆಪರ್ ಹಾಕುವ ವೇಳೆ ಹದಿನೈದು ನಿಮಿಷ ತಡವಾದರೆ. ಆ ಮನೆಯ ಮಾಲೀಕ ಏನು ಅಂದಾನು ಎನ್ನುವ ತವಕ.           ಇಂದಿನ ಬದುಕಿಗಾಗಿ ನಾಳೆಯ ಕನಸುಗಳಿಗಾಗಿ ದುಡಿಯುವ ಈ ಹುಡುಗರು, ತನ್ನ ಸಂತೋಷಕ್ಕೆ ಸಣ್ಣಗೆ ಸಿನಿಮಾ ಹಾಡು ಹಾಕಿ ಜೆಬಿನಲ್ಲಿ ಪೊನ್ ಇಟ್ಟು ಪೆಡಲ್ ಮೇಲೆ ಕಾಲಿಟ್ಟು ಮನ್ನಡೆಯುತ್ತಾನೆ.             ಈ ಬದುಕೆ ಹಾಗೆ  ವ್ಯವಸ್ಥಿತವಾದ ಬದುಕಿಗೆ  ಅತಿ ಆಸೆ ಪಡುವುದಲ್ಲ, ಓದಿಗಾಗಿ ಹಣ ಬೇಕು, ಹಸಿವು ನೀಗಿಸಲು ಹಣ ಬೇಕು, ಪಾಕೆಟ್ ನೀರಿಗೆ ಹಣ ಪಡೆಯೊ ಈ ಪ್ರಪಂಚದಲ್ಲಿ ಹಣ ಒಂದಿದ್ದರೆ ಸಾಕು ನಾಳೆಯನ್ನು ಕೊಂಡುಕೊಳ್ಳಬಹುದು ಎಂಬ ಬ್ರಮೆಯಲ್ಲಿದ್ದಾರೆ ಕೆಲವರು, ಆದರೆ ಅದರ ಒಳ ತಿರುವು ಅರಿತವರು, ಅನುಭವಿಸಿದರು ಮಾತ್ರ. ಬದುಕಿನ ಸೂತ್ರಗಳು ಗಳನ್ನು ಎಳೆ ಎಳೆಯಾಗಿ ಅನುಸರಿಸಿ ಯಶಸ್ಸು ಸಾದಿಸಿದ ಮಾಹಾನ್ ವ್ಯಕ್ತಿಗಳು ಕಷ್ಟದ ಸಂಕೋಲೆಯಲ್ಲಿ ಸಿಕ್ಕಿ ಒದ್ದಾಡಿದ್ದಾರೆ. ಪೆಪರ್ ಮಾರಿ ಒಂಡಿಷ್ಟು ಕಾಸು ಸಂಪಾದಿಸಿ ಅದೆ ಹಣದಿಂದ ಪುಸ್ತಕ ಅಥವಾ ಆಅಲೆ ಪೀಸ್ ಭರಿಸಿ ಮುಂದೊಂದು ದಿನ ದೊಡ್ಡ ಬಿಸಿನೆಸ್ ಮ್ಯಾನ್ ಗಳು ಎಂಬ ಪಟ್ಟ ಗಿಟ್ಟಿಸಿಕೊಂಡು ಸಂತೋಷ ವಾಗಿದ್ದಾರೆ. ಅವರಿ ಇಂದಿನ ಸಂತೋಷ