ಪೋಸ್ಟ್‌ಗಳು

ಆಗಸ್ಟ್, 2016 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಉಪ್ಪಲಗಿರಿ ಸಂಗಮನಾಥ

ಇಮೇಜ್
ಉಪ್ಪಲಗಿರಿ ಸಂಗಮನಾಥ ಹನ್ನೆರಡನೆಯ ಶತಮಾನ ಜ್ಞಾನದಬೆಳಕು  ಮೂಡಿಸಿದ ಪರ್ವಕಾಲ‌. ಇತಿಹಾಸದಲ್ಲಿ ಎಂದೆಂದು ಮೆರೆಯುವ ಶತಮಾನವದು. ಕಲ್ಯಾಣ ಶರಣರಿಗೆ ಗುರು ಜಂಗಮ ಮೂರ್ತಿಯಾದ ಸಂಗಮೇಶ್ವರ ಉಪ್ಪಲಗಿರಿಯನ್ನು  ನಡುನಾಡ ಶ್ರೀಶೈಲ ವನ್ನಾಗಿ ಪರಿವರ್ತಿಸಿದರು.              ಬೀದರ ಜಿಲ್ಲೆ ಬಸವಕಲ್ಯಾಣದ ಶಿವಪುರದಲ್ಲಿ  ಜನಿಸಿದ ಸಂಗಮೇಶ್ವರ ಚಿಕ್ಕಂದಿನಿಂದ ಪುರಾಣಹಳೆಂದರೆ ಅಪಾರ ಶೃದ್ಧೆ ಆಸಕ್ತಿ. ಪುರಾಣಗಳಲ್ಲಿ ಶ್ರೀಶೈಲ ಮಲ್ಲಿಕಾರ್ಜುನನ  ಮಹಿಮೆ ಆಲಿಸಿ ತಾನು ಶ್ರೀಶೈಲಕ್ಕೆ ತೆರಳಬೇಕೆಂದು ಹಠಹಿಡಿದು ಕೊನೆಗೆ ಮಲ್ಲಿನಾಥನ ದರ್ಶನ ಪಡೆದರು.              ಕಲ್ಯಾಣ ದಲ್ಲಿ ಶರಣರಿಗೆ ಗುರುಲಿಂಗಜಂಗಮ ಮೂರ್ತಿಯಾಗಿ.‌ ಮಾರ್ಗದರ್ಶನ ನೀಡುತ್ತ ಅಂಧ ಶೃದ್ಧೆ, ಮೂಡನಂಬಿಕೆ, ಮೇಲುಕೀಳು ಹಾಗೂ ಅನಿಷ್ಠ ಪದ್ಧತಿಗಳ ವಿರುದ್ದ ದ್ವನಿ ಎತ್ತಿದರು. ನಂತರ ನಾಡಿನೂದ್ದಕ್ಕೂ ಸಂಚರಿಸಿ ಮಾನವರಿಗೆ ಜಾಗ್ರತೆ ಮೂಡಿಸಿದರು.          ಉಪ್ಪಲಗಿರಿಯ ಪೂರ್ವದಲ್ಲಿರೊ ಗದ್ದುಗೆಪುರ ತಮ್ಮ ಕರ್ಮಭುಮಿ ಯಾಗಿಸಿಕೊಂಡು ಕಾಯಕ ಸಿದ್ದಂತ ವಿವರಿಸಿದರು. ಯುಗಾದಿ ವೇಳೆ ಜನರು ಪಾದಯಾತ್ರೆ ಮೂಲಕ ಶ್ರೀಶೈಲ ಕ್ಕೆ ತಲಿಪುತ್ತಾರೆ.. ಶರಣ ಸಂಗಮೇಶ ಸುರಂಗಮಾರ್ಗವಾಗಿ ಹೋದನೆಂದು ಹೇಳಲಾಗಿದೆ. ಶ್ರೀಶೈಲವನ್ನು ಉಪ್ಪಲಗಿರಿಗೆ ಹೊತ್ತತಂ...
ಜೀವನ ಜನನ ಮರಣಗಳ ನಡುವೆ ಇರುವ ಸೇತುವೆ ಅದರ ಮೇಲೆ ನಡೆಯುತ್ತಿದ್ದಂತೆ ಅನೇಕರು ಅನೇಕ ಪಾಠಗಳನ್ನು ಕಲಿಸುತ್ತಾರೆ. ಬದುಕಿನುದ್ದಕ್ಕು ಸಾಧನೆಯ ಬೆನ್ನಟ್ಟಿ ಹೋದವರೆಲ್ಲ  ನಾಲ್ಕು ಜನ ನಮ್ಮನ್ನು ಹೆತ್ತುಕೊಂಡು ಹೋದರೆ ಸಾಕು ಎನ್ನುವ ಮಾತು ಸಾಮಾನ್ಯ. ಹುಟ್ಟಿದಾಗ ನನ್ನ ಸಮಾಜ ವಿಜೃಂಭಣೆಯಿಂದ ಬರಮಾಡಿಕೊಳ್ಳುತ್ತದೆ